ಹೊಸದಿಗಂತ ನಡೆದು ಬಂದ ಹಾದಿ
ಅದು ೨೯.೦೩.೧೯೭೯. ಚಾಂದ್ರಮಾನ ಯುಗಾದಿಯ ಶುಭದಿನ. ಅವಿಭಜಿತ ದ. ಕ. ಜಿಲ್ಲೆಯ ಮಂಗಳೂರಿನಲ್ಲಿ ಆಗ ಇದ್ದ ಎರಡು ದೊಡ್ಡ ಪತ್ರಿಕೆಗಳು ಹಾಗೂ ಮೂರು ಚಿಕ್ಕ ಪತ್ರಿಕೆಗಳ ಜತೆ ಇನ್ನೊಂದು ಪುಟ್ಟ ಪತ್ರಿಕೆ ಕಣ್ತೆರೆಯಿತು. ಟ್ಯಾಬ್ಲಾಯ್ಡ್ ಗಾತ್ರದ ೨ ಪುಟಗಳ ಕಪ್ಪು-ಬಿಳುಪಿನ ಆ ಪತ್ರಿಕೆಯೇ ಹೊಸದಿಗಂತ. ಆಗ ಅದಕ್ಕಿದ್ದ ಮುಖ ಬೆಲೆ ೧೦ ಪೈಸೆ. >>ಮುಂದೆ ಓದಿ ..


